ನ (ನಿ) ನ (ಮ) ಗೆ-ನಾ (ನೀ) ನು (ವು)
ಬುಧವಾರ, ಜೂನ್ 28, 2017
ಸಂಜೆಯ ಒಂದು ಘಳಿಗೆ
ಕೆಂಪು ಬಣ್ಣ ವೇಗದ ಮಿತಿ ನಿಯಂತ್ರಿಸಿದೆ
ವಾಹನಗಳು ಸಾಲುಗಟ್ಟಿ ನಿಂತಿವೆ
ಆಂಬುಲೆನ್ಸ್ ಸದ್ದು ಹೃದಯದ ಬಡಿತ ಹಿಡಿದು ನಿಲ್ಲಿಸಿದೆ
...
ದಾರಿ ಕೊಟ್ಟು ಮಾನವೀಯತೆ ಮೆರೆಯುತ್ತಿರುವ
ಬೆಂಗಳೂರಿನ ನಿವಾಸಿಗಳು
ನಾ ಕಂಡಂತೆ ಸಂಜೆಯ ಸಾರಿಗೆ ಪ್ರಯಾಣ
ಇದೆಲ್ಲ ಬರೆಸಿದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ