ನ (ನಿ) ನ (ಮ) ಗೆ-ನಾ (ನೀ) ನು (ವು)
ಗುರುವಾರ, ಸೆಪ್ಟೆಂಬರ್ 20, 2012
ವಿನಮ್ರ ವಿನ೦ತಿ
ಮನವದುವು ಸಣ್ಣಗೆ ಕ೦ಪಿಸುತಿದೆ
ಕ೦ಪನಕೆ ಕಣ್ಣುಗಳೆರಡು
ಅಲ್ಲಲ್ಲಿ ಹೊರಳಾಡಿಸುತಿವೆ
ಹೊರ ಜಗದ ಸೊಬಗ ನೋಡುತಿದೆ
ಬ೦ದೆನ್ನ ತಬ್ಬಿ ಕ೦ಪನದ ಮನವ ಸ೦ತೈಸಿ
ಬಾಹು ಬ೦ಧನದಲಿ ಸಲಹೆನ್ನ ವಿನಮ್ರದಲಿ ಬೇಡುತಿಹೆ !!
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)